ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಭಾರತದ ಮೊದಲ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್ ಅವರ ಜನ್ಮ ಜಯಂತಿಯಂದು ಅವರಿಗೆ ಗೌರವ ನಮನ ಸಲ್ಲಿಸಿದ್ದಾರೆ.
ಈ ಸಂಬಂಧ ಪ್ರಧಾನಮಂತ್ರಿ ಅವರು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ;
"ನಮ್ಮ ಇತಿಹಾಸದ ನಿರ್ಣಾಯಕ ಕ್ಷಣಗಳಲ್ಲಿ ಡಾ.ರಾಜೇಂದ್ರ ಪ್ರಸಾದ್ ಅವರ ಆಳವಾದ ಬುದ್ಧಿವಂತಿಕೆ ಮತ್ತು ಸ್ಥಿರ ನಾಯಕತ್ವವು ಬಹಳ ಹೆಮ್ಮೆಯ ಮೂಲವಾಗಿದೆ. ಪ್ರಜಾಪ್ರಭುತ್ವ ಮತ್ತು ಏಕತೆಯ ಚಾಂಪಿಯನ್ ಆಗಿ ಅವರ ಪ್ರಯತ್ನಗಳು ತಲೆಮಾರುಗಳಾದ್ಯಂತ ಪ್ರತಿಧ್ವನಿಸುತ್ತಲೇ ಇವೆ. ಅವರ ಜನ್ಮ ವಾರ್ಷಿಕೋತ್ಸವದಂದು ಅವರಿಗೆ ಗೌರವ ನಮನಗಳು." ಎಂದು ಟ್ವೀಟ್ ಮಾಡಿದ್ದಾರೆ.
Dr. Rajendra Prasad’s profound wisdom and steadfast leadership during pivotal moments in our history are a source of great pride. His endeavours as a champion of democracy and unity continue to resonate across generations. Tributes to him on his birth anniversary.
— Narendra Modi (@narendramodi) December 3, 2023