ಸಂತ ಕಬೀರ್ ದಾಸ್ ಅವರ ಜನ್ಮ ಜಯಂತಿ ದಿನವಾದ ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗೌರವಪೂರ್ವಕ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಅವರು;
"ಸಂತ ಕಬೀರದಾಸ್ ಅವರ ಜನ್ಮ ವಾರ್ಷಿಕೋತ್ಸವದಂದು ಅವರಿಗೆ ಗೌರವಪೂರ್ವಕ ನಮನಗಳು." ಎಂದು ಹೇಳಿದ್ದಾರೆ.
संत कबीरदास जी को उनकी जन्म-जयंती पर आदरपूर्ण श्रद्धांजलि। pic.twitter.com/cTmElfMh4B
— Narendra Modi (@narendramodi) June 22, 2024