ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಬೋಡೋಫಾ ಉಪೇಂದ್ರನಾಥ ಬ್ರಹ್ಮಾವರ ಅವರಿಗೆ ಗೌರವ ಸಲ್ಲಿಸಿ ಅವರ ಜೀವನ ಪಯಣವು ಹಲವರಿಗೆ ಶಕ್ತಿ ನೀಡುತ್ತದೆ ಎಂದಿದ್ದಾರೆ.
ಇದನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ಪ್ರಧಾನ ಮಂತ್ರಿಗಳು:
"ಬೋಡೋಫಾ ಉಪೇಂದ್ರನಾಥ ಬ್ರಹ್ಮಾವರಿಗೆ ನಮನ ಸಲ್ಲಿಸಿದೆನು. ಅವರ ಜೀವನ ಪ್ರಯಣವು ಹಲವರಿಗೆ ಶಕ್ತಿ ನೀಡುತ್ತದೆ." ಎಂದು ಬರೆದಿದ್ದಾರೆ.
Paid homage to Bodofa Upendranath Brahma, whose life journey gives strength to several people. pic.twitter.com/YNrTkl13GM
— Narendra Modi (@narendramodi) November 15, 2024