ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಬಂಗಬಂಧು ಶೇಖ್ ಮುಜಿಬುರ್ ರೆಹಮಾನ್ ಅವರ ಜನ್ಮ ದಿನದಂದು ಅವರಿಗೆ ಗೌರವ ನಮನ ಸಲ್ಲಿಸಿದ್ದಾರೆ.
"ಮಾನವಹಕ್ಕುಗಳ ಮತ್ತು ಸ್ವಾತಂತ್ರ್ಯದ ನೇತಾರ ವಂಗಬಂಧು ಶೇಖ್ ಮುಜಿಬುರ್ ರೆಹಮಾನ್ ಅವರಿಗೆ ಅವರ ಜಯಂತಿ ಸಂದರ್ಭದಲ್ಲಿ ನನ್ನ ಹೃದಯಾಂತರಾಳದ ನಮನಗಳು. ಅವರು ಎಲ್ಲಾ ಭಾರತೀಯರಿಗೂ ನಾಯಕರಾಗಿದ್ದಾರೆ. ಐತಿಹಾಸಿಕ # ಮುಜಿಬುರ್ ಶೋ ಆಚರಣೆಯಲ್ಲಿ ಭಾಗಿಯಾಗಲು ಈ ತಿಂಗಳ ಕೊನೆಯಲ್ಲಿ ಬಾಂಗ್ಲಾದೇಶಕ್ಕೆ ಭೇಟಿ ನೀಡುತ್ತಿರುವುದು ನನಗೆ ಗೌರವದ ವಿಷಯವಾಗಿದೆ." ಎಂದು ಪ್ರಧಾನಮಂತ್ರಿ ತಿಳಿಸಿದ್ದಾರೆ.
মানবাধিকার ও স্বাধীনতার রক্ষক বঙ্গবন্ধু শেখ মুজিবুর রহমানের জন্মবার্ষিকীতে তাঁর প্রতি আমার আন্তরিক শ্রদ্ধা। সকল ভারতীয় নাগরিকের কাছেও তিনি একজন বীর হিসেবে গণ্য হন। এই মাসের শেষের দিকে ঐতিহাসিক মুজিববর্ষ উদযাপন উপলক্ষে বাংলাদেশ সফর করতে পারা আমার জন্য সম্মানের বিষয়।
— Narendra Modi (@narendramodi) March 17, 2021
My heartfelt homage to Bangabandhu Sheikh Mujibur Rahman, a champion of human rights and freedom, on his birth anniversary. He is a hero for all Indians too. It will be my honour to visit Bangladesh later this month for the historic #MujibBorsho celebrations.
— Narendra Modi (@narendramodi) March 17, 2021