ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಓಮನ್ ಸುಲ್ತಾನ ಹೈಥಮ್ ಬಿನ್ ತಾರಿಕ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ನಾಯಕರು ಎರಡೂ ದೇಶಗಳ ದ್ವಿಪಕ್ಷೀಯ ಸಂಬಂಧಗಳನ್ನು ಪರಿಶೀಲಿಸಿದರು.
ವಾಣಿಜ್ಯ, ಸಂಸ್ಕೃತಿ, ರಕ್ಷಣೆ, ನಾವೀನ್ಯತೆ ಮತ್ತು ಹೆಚ್ಚಿನವುಗಳಲ್ಲಿ ಸಹಕಾರವನ್ನು ಬಲಪಡಿಸುವ ಮಾರ್ಗಗಳನ್ನು ಉಭಯ ನಾಯಕರು ಚರ್ಚಿಸಿದರು.
ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನ ಮಂತ್ರಿಗಳು,
''ಓಮನ್‌ನ ಗೌರವಾನ್ವಿತ ಸುಲ್ತಾನ ಹೈಥಮ್ ಬಿನ್ ತಾರಿಕ್ ಅವರೊಂದಿಗೆ ನಡೆಸಿದ ಮಾತುಕತೆ ಉತ್ತಮವಾಗಿತ್ತು. ದ್ವಿಪಕ್ಷೀಯ ಸಂಬಂಧಗಳ ಸಂಪೂರ್ಣ ಶ್ರೇಣಿಯನ್ನು ಪರಿಶೀಲಿಸಿದ್ದೇವೆ, ಎರಡೂ ದೇಶಗಳ ವಾಣಿಜ್ಯ, ಸಂಸ್ಕೃತಿ, ರಕ್ಷಣೆ, ನಾವೀನ್ಯತೆ ಮತ್ತು ಹೆಚ್ಚಿನವುಗಳಲ್ಲಿ ಸಹಕಾರವನ್ನು ಆಳಗೊಳಿಸುವ ಮಾರ್ಗಗಳನ್ನು ಚರ್ಚಿಸಿದ್ದೇವೆ." ಎಂದು ಬರೆದುಕೊಂಡಿದ್ದಾರೆ.
Had an excellent meeting with His Majesty Sultan Haitham bin Tarik of Oman. Reviewing the full range of bilateral ties, we discussed ways to deepen cooperation in commerce, culture, defence, innovation and more. pic.twitter.com/l42DgqwkmE
— Narendra Modi (@narendramodi) December 16, 2023
كان لقائي مع جلالة السلطان هيثم بن طارق، سلطان عمان، ممتازا. أثناء مراجعة النطاق الكامل للعلاقات الثنائية، ناقشنا سبل تعميق التعاون في مجالات التجارة والثقافة والدفاع والابتكار والمزيد. pic.twitter.com/z41GfALkfP
— Narendra Modi (@narendramodi) December 16, 2023