ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ದೆಹಲಿಯಲ್ಲಿ ಹಿರಿಯ ಚಲನಚಿತ್ರ ನಟಿ ಶ್ರೀಮತಿ ಸೈರಾ ಬಾನು ಅವರನ್ನು ಭೇಟಿ ಮಾಡಿದರು.
ಈ ಸಂಬಂಧ ಪ್ರಧಾನಮಂತ್ರಿ ಅವರು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
"ಸೈರಾ ಬಾನು ಜಿ ಅವರನ್ನು ಭೇಟಿಯಾಗಿದ್ದು ಅದ್ಭುತವಾಗಿತ್ತು. ಚಲನಚಿತ್ರ ಜಗತ್ತಿನಲ್ಲಿ ಅವರ ಪ್ರವರ್ತಕ ಕಾರ್ಯವನ್ನು ತಲೆಮಾರುಗಳಾದ್ಯಂತ ಪ್ರಶಂಸಿಸಲಾಗಿದೆ. ನಾವು ವ್ಯಾಪಕ ಶ್ರೇಣಿಯ ವಿಷಯಗಳ ಬಗ್ಗೆ ಉತ್ತಮ ಸಂಭಾಷಣೆ ನಡೆಸಿದ್ದೇವೆ,’’ ಎಂದಿದ್ದಾರೆ.
It was wonderful to meet Saira Banu Ji. Her pioneering work in the world of cinema is admired across generations. We had a great conversation on a wide range of subjects. pic.twitter.com/rbfGd0qmH5
— Narendra Modi (@narendramodi) November 10, 2023