ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿ ದೀಪಾವಳಿ ಶುಭಾಶಯಗಳನ್ನು ತಿಳಿಸಿದರು.
ಸಾಮಾಜಿಕ ಜಾಲತಾಣ X ನಲ್ಲಿ ಪ್ರಧಾನಮಂತ್ರಿ ಸಂದೇಶ ನೀಡಿದ್ದಾರೆ.
"ರಾಷ್ಟ್ರಪತಿ ಅವರನ್ನು ಭೇಟಿ ಮಾಡಿ ದೀಪಾವಳಿ ಶುಭಾಶಯಗಳನ್ನು ತಿಳಿಸಲಾಯಿತು" ಎಂದು ಸಂದೇಶ ನೀಡಿದ್ದಾರೆ.
Called on Rashtrapati Ji and conveyed Diwali wishes. @rashtrapatibhvn pic.twitter.com/7nYpVkZ28E
— Narendra Modi (@narendramodi) November 12, 2023
Met Vice President Shri Jagdeep Dhankhar Ji and wished him a happy Diwali. @VPIndia pic.twitter.com/61xEJ9UZP9
— Narendra Modi (@narendramodi) November 12, 2023