ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮಹಾಮಂಡಲೇಶ್ವರ ಸ್ವಾಮಿ ಶಾಂತಿಗಿರಿ ಮಹಾರಾಜ್ ಅವರನ್ನು ಭೇಟಿಯಾಗಿ ಬಡವರು ಮತ್ತು ದೀನದಲಿತರ ಸಬಲೀಕರಣಕ್ಕಾಗಿ ಅವರ ಪ್ರಯತ್ನಗಳನ್ನು ಶ್ಲಾಘಿಸಿದರು.
ಅವರು ತಮ್ಮ ಎಕ್ಸ್ ಪೋಸ್ಟ್ ನಲ್ಲಿ ಹೀಗೆ ಬರೆದಿದ್ದಾರೆ:
"ಛತ್ರಪತಿ ಸಂಭಾಜಿ ನಗರದಲ್ಲಿ ಮಹಾಮಂಡಲೇಶ್ವರ ಸ್ವಾಮಿ ಶಾಂತಿಗಿರಿ ಮಹಾರಾಜರನ್ನು ಭೇಟಿಯಾದೆ. ಅವರು ಹಲವಾರು ಸಮುದಾಯ ಸೇವಾ ಪ್ರಯತ್ನಗಳಲ್ಲಿ ಮುಂಚೂಣಿಯಲ್ಲಿದ್ದಾರೆ ಹಾಗೂ ಬಡವರು ಮತ್ತು ದೀನದಲಿತರ ಸಬಲೀಕರಣಕ್ಕಾಗಿ ಶ್ರಮಿಸುತ್ತಿದ್ದಾರೆ."
“छत्रपती संभाजी नगर इथे महामंडलेश्वर स्वामी शांतीगिरी महाराज यांची भेट घेतली. ते विविध प्रकारच्या सामुदायिक सेवा उपक्रमांमध्ये आघाडीवर आहेत आणि गरीब तसेच वंचितांना सक्षम बनवण्याचे काम करत आहेत.
Met Mahamandaleshwar Swami Shantigiri Maharaj in Chhatrapati Sambhaji Nagar. He has been at the forefront of numerous community service efforts and has been working to empower the poor and downtrodden. pic.twitter.com/b4cFgmMR4b
— Narendra Modi (@narendramodi) November 14, 2024
छत्रपती संभाजी नगर इथे महामंडलेश्वर स्वामी शांतीगिरी महाराज यांची भेट घेतली. ते विविध प्रकारच्या सामुदायिक सेवा उपक्रमांमध्ये आघाडीवर आहेत आणि गरीब तसेच वंचितांना सक्षम बनवण्याचे काम करत आहेत. pic.twitter.com/pIbNVwAuER
— Narendra Modi (@narendramodi) November 14, 2024