ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ಟಾಟಾ ಸನ್ಸ್ ಮತ್ತು ಪಿಎಸ್ ಎಂಸಿಯ ನಾಯಕತ್ವ ತಂಡವನ್ನು ಭೇಟಿ ಮಾಡಿದರು. ಅವರ ಚರ್ಚೆಯು ಭಾರತದಲ್ಲಿ ಅರೆವಾಹಕ ಉತ್ಪಾದನಾ ಯೋಜನೆಗಳಿಗೆ ಸಂಬಂಧಿಸಿದ ನವೀಕರಣಗಳ ಮೇಲೆ ಕೇಂದ್ರೀಕರಿಸಿತ್ತು. ಪಿಎಸ್ ಎಂಸಿ ಭಾರತದಲ್ಲಿ ತನ್ನ ಹೆಜ್ಜೆಗುರುತನ್ನು ಮತ್ತಷ್ಟು ವಿಸ್ತರಿಸುವ ಉತ್ಸಾಹವನ್ನು ವ್ಯಕ್ತಪಡಿಸಿತು.
Xನ ಪೋಸ್ಟ್ ನಲ್ಲಿ ಪ್ರಧಾನಮಂತ್ರಿಯವರು;
"ಟಾಟಾ ಸನ್ಸ್ ಮತ್ತು ಪಿಎಸ್ಎಂಸಿ ನಾಯಕತ್ವದ ತಂಡದೊಂದಿಗೆ ಸಭೆ ನಡೆಸಲಾಯಿತು. ಅವರು ತಮ್ಮ ಅರೆವಾಹಕ ಉತ್ಪಾದನಾ ಯೋಜನೆಗಳ ಬಗ್ಗೆ ನವೀಕರಣಗಳನ್ನು ಹಂಚಿಕೊಂಡರು. ಪಿಎಸ್ ಎಂಸಿ ಭಾರತದಲ್ಲಿ ತನ್ನ ಹೆಜ್ಜೆಗುರುತನ್ನು ಮತ್ತಷ್ಟು ವಿಸ್ತರಿಸುವ ಉತ್ಸಾಹವನ್ನು ವ್ಯಕ್ತಪಡಿಸಿದೆ" ಎಂದು ಹೇಳಿದ್ದಾರೆ.
Had a great meeting with the leadership team of Tata Sons and PSMC. They shared updates on their Semiconductor manufacturing projects. PSMC expressed enthusiasm to further expand its footprint in India. pic.twitter.com/uyriq9qiLb
— Narendra Modi (@narendramodi) September 26, 2024