ಹರಿಯಾಣದ ಕುರುಕ್ಷೇತ್ರದ ಬಾನ್ ಗ್ರಾಮದಲ್ಲಿರುವ ಅಂಕುರ್ ಅವರು ಜಲ ಸಂರಕ್ಷಣೆಗಾಗಿ ಮಾಡಿದ ಪ್ರಯತ್ನಗಳನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶ್ಲಾಘಿಸಿದ್ದಾರೆ.
ಕುರುಕ್ಷೇತ್ರ ಸಂಸದ ಶ್ರೀ ನಯಾಬ್ ಸೈನಿ ಅವರ ಟ್ವೀಟ್ ಸಂದೇಶಕ್ಕೆ ಪ್ರತಿಕ್ರಿಯಿಸಿದ ಪ್ರಧಾನಮಂತ್ರಿ ಅವರು ಈ ರೀತಿ ಟ್ವೀಟ್ ಮಾಡಿದ್ದಾರೆ;
“बेहतरीन पहल! जल संरक्षण की दिशा में कुरुक्षेत्र के हमारे अंकुर जी का यह प्रयास हर किसी के लिए एक मिसाल है।”
बेहतरीन पहल! जल संरक्षण की दिशा में कुरुक्षेत्र के हमारे अंकुर जी का यह प्रयास हर किसी के लिए एक मिसाल है। https://t.co/VnorB0j2QK
— Narendra Modi (@narendramodi) April 24, 2023