ಜಬಲ್ ಪುರದಲ್ಲಿ ಜಲ ಸಂರಕ್ಷಣೆಗಾಗಿ ಕೈಗೊಂಡ ಸ್ಥಳೀಯ ಪ್ರಯತ್ನಗಳನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಶ್ಲಾಘಿಸಿದ್ದಾರೆ ಮತ್ತು ಜಬಲ್ ಪುರದ ಪುರಾತನ ಮೆಟ್ಟಿಲು ಬಾವಿಯನ್ನು ಪುನರುಜ್ಜೀವನಗೊಳಿಸಿದ್ದಕ್ಕಾಗಿ ನಾಗರಿಕರನ್ನು ಕೊಂಡಾಡಿದ್ದಾರೆ.
ಲೋಕಸಭಾ ಸದಸ್ಯ ಶ್ರೀ ರಾಕೇಶ್ ಸಿಂಗ್ ಅವರ ಟ್ವೀಟ್ ಗೆ ಪ್ರತಿಕ್ರಿಯೆಯಾಗಿ ಪ್ರಧಾನಮಂತ್ರಿಯವರು ಟ್ವೀಟ್ ಮಾಡಿ:
"बहुत ही सराहनीय प्रयास! जल संरक्षण के लिए जबलपुर में जनभागीदारी की यह भावना हर किसी को प्रेरित करने वाली है। "
"बहुत ही सराहनीय प्रयास! जल संरक्षण के लिए जबलपुर में जनभागीदारी की यह भावना हर किसी को प्रेरित करने वाली है।" ಎಂದು ಹೇಳಿದ್ದಾರೆ.
बहुत ही सराहनीय प्रयास! जल संरक्षण के लिए जबलपुर में जनभागीदारी की यह भावना हर किसी को प्रेरित करने वाली है। https://t.co/vhaPoekQEf
— Narendra Modi (@narendramodi) June 2, 2023