ವಿಶ್ವನಾಥ್ ಧಾಮ್ ಮತ್ತು ಜ್ಞಾನವಾಪಿ ಮಸೀದಿ ಭದ್ರತೆಗಾಗಿ ನಿಯೋಜಿಸಲಾದ ಸಿಆರ್‌ಪಿಎಫ್ ಯೋಧರ ತುಕಡಿಯು 75,000 ಮರಗಳನ್ನು ನೆಡುವ ಮೂಲಕ ಕೈಗೊಂಡ ನೆಡುತೋಪು ಅಭಿಯಾನವನ್ನು ಪ್ರಧಾನಮಂತ್ರಿಯವರು ಶ್ಲಾಘಿಸಿದ್ದಾರೆ. ಈ ಪ್ರಯತ್ನವನ್ನು ಪ್ರಧಾನಮಂತ್ರಿಯವರು ಇಡೀ ದೇಶಕ್ಕೆ ಮಾದರಿ ಎಂದು ಬಣ್ಣಿಸಿದ್ದಾರೆ.
ಪ್ರಧಾನಿ ಹೀಗೆ ಟ್ವೀಟಿಸಿದ್ದಾರೆ“
“ಸಿಆರ್‌ಪಿಎಫ್ ಯೋಧರ ಈ ಉಪಕ್ರಮವು ಎಲ್ಲರಿಗೂ ಸ್ಫೂರ್ತಿ ನೀಡಲಿದೆ. ಸುರಕ್ಷತಾ ಕಾವಲುಗಾರರಾಗಿ ಪರಿಸರವನ್ನು ರಕ್ಷಿಸುವ ಅವರ ಪ್ರಯತ್ನವು ದೇಶಕ್ಕೆ ಮಾದರಿಯಾಗಿದೆ. https://@crpfindia”
सीआरपीएफ जवानों की यह पहल हर किसी को प्रेरित करने वाली है। सुरक्षा प्रहरी के रूप में पर्यावरण संरक्षण का उनका यह प्रयास देशभर के लिए एक मिसाल है। @crpfindia https://t.co/TcQYOigoO2
— Narendra Modi (@narendramodi) October 29, 2022