ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು, ಕೊಚ್ಚಿಯಲ್ಲಿ ನಿರ್ಮಿಸಲಾದ ದೇಶದ ಮೊದಲ ವಾಟರ್ ಮೆಟ್ರೋವನ್ನು ಶ್ಲಾಘಿಸಿದ್ದಾರೆ.
ಬಂದರುಗಳು, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯದ ಟ್ವೀಟ್ ಅನ್ನು ಹಂಚಿಕೊಂಡ ಪ್ರಧಾನಮಂತ್ರಿಯವರು:
"ಈ ಅದ್ಭುತ ಸಾಧನೆಗೆ ಅನೇಕ ಅಭಿನಂದನೆಗಳು! ಸಂಪರ್ಕದ ದಿಕ್ಕಿನಲ್ಲಿ ಇದು ಶ್ಲಾಘನೀಯ ಹೆಜ್ಜೆಯಾಗಿದೆ. ಇದು ಗ್ರೀನ್ ಗ್ರೋತ್ ಗೆ ದೊಡ್ಡ ಉತ್ತೇಜನವನ್ನು ನೀಡುತ್ತದೆ" ಎಂದು ಟ್ವೀಟ್ ಮಾಡಿದ್ದಾರೆ.
इस शानदार उपलब्धि के लिए बहुत-बहुत बधाई! कनेक्टिविटी की दिशा में यह एक सराहनीय कदम है, जिससे ग्रीन ग्रोथ को भी काफी बल मिलेगा। https://t.co/By0UNOHMJ0
— Narendra Modi (@narendramodi) April 26, 2023