ಬೆಂಗಳೂರು ದಕ್ಷಿಣದ 100ನೇ ಜನೌಷಧಿ ಕೇಂದ್ರ, ನಮೋ ಉಚಿತ ಡಯಾಲಿಸಿಸ್ ಕೇಂದ್ರ ಮತ್ತು 4 ಸಂಚಾರಿ ಆರೋಗ್ಯ ಚಿಕಿತ್ಸಾಲಯಗಳ ಆರಂಭಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. .
ಸಂಸದ ಶ್ರೀ ತೇಜಸ್ವಿ ಸೂರ್ಯ ಅವರ ಟ್ವೀಟ್ ಗೆ ಪ್ರತ್ಯುತ್ತರವಾಗಿ ಪ್ರಧಾನಮಂತ್ರಿಯವರು
"ಬೆಂಗಳೂರಿಗೆ ಒಂದು ಗಮನಾರ್ಹ ಸೌಕರ್ಯದ ಸಾಧನೆ!" ಎಂದು ಹೇಳಿದ್ದಾರೆ.
Bengaluru South's 100th JanAushadhi Kendra, NaMo Free Dialysis Centre & 4 Mobile Health Clinics were launched today
— Tejasvi Surya (@Tejasvi_Surya) March 7, 2023
Grateful to Union Health Minister Sri @mansukhmandviya Ji & CM Sri @BSBommai Ji for inaugurating facilities for the benefit of poor & needy#JanAushadhiDiwas2023 pic.twitter.com/UtfUKeMnzj