ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶ್ರೀ ಅನ್ನವನ್ನು ಜನಪ್ರಿಯಗೊಳಿಸಲು ಭಾರತದಾದ್ಯಂತ ಕೈಗೊಳ್ಳುತ್ತಿರುವ ಪ್ರಯತ್ನಗಳನ್ನು ಶ್ಲಾಘಿಸಿದ್ದಾರೆ.
ಅಸ್ಸಾಂ ಸಚಿವಾಲಯದಲ್ಲಿ ಸಿರಿಧಾನ್ಯ ಕೆಫೆ ಉದ್ಘಾಟನೆ ಮಾಡಿ ಅಸ್ಸಾಂ ಮುಖ್ಯಮಂತ್ರಿ ಮಾಡಿದ ಟ್ವೀಟ್ಗೆ ಪ್ರಧಾನಿ ಮೋದಿ ಪ್ರತಿಕ್ರಿಯಿಸಿದ್ದಾರೆ:
'' ಶ್ರೀ ಅನ್ನವನ್ನು ಜನಪ್ರಿಯಗೊಳಿಸಲು ಭಾರತದಾದ್ಯಂತ ಕೈಗೊಳ್ಳುತ್ತಿರುವ ಈ ರೀತಿಯ ವಿವಿಧ ಪ್ರಯತ್ನಗಳನ್ನು ನೋಡಲು ಸಂತೋಷವಾಗುತ್ತಿದೆ'' ಎಂದು ಟ್ವೀಟ್ ಮಾಡಿದ್ದಾರೆ.
Glad to see various endeavours, like this one, being undertaken across India to make Shree Ann popular. https://t.co/691Z2f2eWA
— Narendra Modi (@narendramodi) February 3, 2023