ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅಸ್ಸಾಂ ಪೆಟ್ರೋ ಕೆಮಿಕಲ್ ಘಟಕದಿಂದ ಬಾಂಗ್ಲಾದೇಶಕ್ಕೆ ಮೆಥನಾಲ್ ನ್ನು ಮೊದಲ ಬಾರಿಗೆ ರವಾನೆ ಮಾಡಿರುವ ಕ್ರಮವನ್ನು ಶ್ಲಾಘಿಸಿದ್ದಾರೆ, ಇದು ಅಸ್ಸಾಂ ರಾಜ್ಯವನ್ನು ಪೆಟ್ರೋ ಕೆಮಿಕಲ್‌ಗಳ ಪ್ರಮುಖ ರಫ್ತುದಾರ ರಾಜ್ಯವನ್ನಾಗಿ ಸ್ಥಾಪಿಸುವ ಪ್ರಯತ್ನವಾಗಿದೆ.
ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಪ್ರಧಾನಮಂತ್ರಿ ಅವರು ಟ್ವೀಟ್ ಮಾಡಿ:
"ಇದು ಅಸ್ಸಾಂ ರಾಜ್ಯ ಮತ್ತು ಇಡೀ ಈಶಾನ್ಯದಲ್ಲಿ ಪೆಟ್ರೋ ಕೆಮಿಕಲ್ಸ್ ವಲಯವನ್ನು ಉತ್ತೇಜಿಸುತ್ತದೆ." ಎಂದು ಬರೆದುಕೊಂಡಿದ್ದಾರೆ.
This will boost the petrochemicals sector in Assam and the entire Northeast. https://t.co/iHvelOPIic
— Narendra Modi (@narendramodi) July 3, 2023