ಚಾರ್ಟರ್ಡ್ ಅಕೌಂಟೆಂಟ್ಸ್ (ಲೆಕ್ಕ ಪರಿಶೋಧಕರ) ದಿನದ ಸಂದರ್ಭದಲ್ಲಿ ಲೆಕ್ಕ ಪರಿಶೋಧಕರ ಕೊಡುಗೆಗಳನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಶ್ಲಾಘಿಸಿದ್ದಾರೆ.
ಈ ಬಗ್ಗೆ ಪ್ರಧಾನಮಂತ್ರಿಯವರು ಟ್ವೀಟ್ ಮಾಡಿದ್ದಾರೆ:
"#CharteredAccountantsDay ದಂದು, ನಮ್ಮ ದೇಶದ ಪ್ರಮುಖ ಹಣಕಾಸು ವಾಸ್ತುಶಿಲ್ಪಿಗಳಲ್ಲಿ ಒಂದಾದ ವೃತ್ತಿಪರ ಸಮುದಾಯವನ್ನು ನಾವು ಗೌರವಿಸುತ್ತೇವೆ. ನಮ್ಮ ಆರ್ಥಿಕತೆಯನ್ನು ಬಲಪಡಿಸುವಲ್ಲಿ ಅವರ ವಿಶ್ಲೇಷಣಾತ್ಮಕ ಜಾಣ್ಮೆ ಮತ್ತು ದೃಢವಾದ ಬದ್ಧತೆ ನಿರ್ಣಾಯಕವಾಗಿದೆ. ಅವರ ಪರಿಣತಿ ಸಮೃದ್ಧ ಮತ್ತು ಸ್ವಾವಲಂಬಿ ಭಾರತವನ್ನು ನಿರ್ಮಿಸಲು ಸಹಾಯ ಮಾಡುತ್ತದೆ “ ಎಂದವರು ಹೇಳಿದ್ದಾರೆ. .
On #CharteredAccountantsDay, we honour a professional community which is among our nation's key financial architects. Their analytical acumen and steadfast commitment are crucial in strengthening our economy. Their expertise helps build a prosperous and self-reliant India. #CADay
— Narendra Modi (@narendramodi) July 1, 2023