ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು MyGovIndia ಮೂಲಕ ಸಾಮಾಜಿಕ ಮಾಧ್ಯಮ ವೇದಿಕೆಯಾದ ಎಕ್ಸ್ ನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡು ಬ್ಯಾಂಕಿಂಗ್ ವಲಯವನ್ನು ಪರಿವರ್ತಿಸುವಲ್ಲಿ ಸಾರ್ವಜನಿಕ ವಲಯ ಘಟಕಗಳ ಬ್ಯಾಂಕ್ಗಳ ಕೊಡುಗೆಗಳನ್ನು ಎತ್ತಿ ತೋರಿಸಿದ್ದಾರೆ.
ಈ ಕುರಿತು ಬರೆದುಕೊಂಡಿರುವ ಪ್ರಧಾನ ಮಂತ್ರಿಗಳು:
"ಬ್ಯಾಂಕಿಂಗ್ ವಲಯದಲ್ಲಿ ಹೇಗೆ ಪರಿವರ್ತನೆಯಾಗಿದೆ ಮತ್ತು ಸಾರ್ವಜನಿಕ ವಲಯ ಘಟಕಗಳ ಬ್ಯಾಂಕುಗಳು ಅದನ್ನು ಹೇಗೆ ಶಕ್ತಿಯುತಗೊಳಿಸುತ್ತಿವೆ ಎಂಬುದರ ಕುರಿತು ಒಳನೋಟವುಳ್ಳ ಅಂಕಿಅಂಶವನ್ನು ತೋರಿಸುತ್ತದೆ." ಎಂದು ಹೇಳಿದ್ದಾರೆ.
Insightful data on how there has been a transformation in the banking sector and how PSU banks are powering it. https://t.co/8pEgo6WZxh
— Narendra Modi (@narendramodi) June 19, 2024