ಡಿಜಿಟಲ್ ಇಂಡಿಯಾ ಉಪಕ್ರಮ ಯಶಸ್ವಿಯಾಗಿ ಒಂಭತ್ತು ವರ್ಷ ಪೂರ್ಣಗೊಳಿಸಿರುವುದಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ‘ಸುಲಲಿತ ಜೀವನ' ಮತ್ತು ಪಾರದರ್ಶಕತೆಗೆ ಉತ್ತೇಜನ ನೀಡುವ ಸಬಲೀಕೃತ ಭಾರತದ ಸಂಕೇತವೇ ಡಿಜಿಟಲ್ ಇಂಡಿಯಾ ಎಂದು ಪ್ರಧಾನಿ ಹೇಳಿದ್ದಾರೆ.
MyGovIndia ದ ಪೋಸ್ಟ್ ಅನ್ನು ಎಕ್ಸ್ ನಲ್ಲಿ ಹಂಚಿಕೊಂಡು ಪ್ರಧಾನಮಂತ್ರಿಗಳು ಹೀಗೆ ಬರೆದಿದ್ದಾರೆ:
ಡಿಜಿಟಲ್ ಇಂಡಿಯಾ ಭಾರತವನ್ನು ಸಬಲೀಕೃತಗೊಳಿಸಿದ್ದು “ಸುಲಲಿತ ಜೀವನ ಮತ್ತು ಪಾರದರ್ಶಕತೆಗೆ ಉತ್ತೇಜನ ನೀಡಿದೆ. ಈ ಪೋಸ್ಟ್ ದಶಕದ ಪ್ರಯತ್ನಗಳ ಬಗ್ಗೆ ಬೆಳಕು ಚೆಲ್ಲುತ್ತದೆ. ತಂತ್ರಜ್ಞಾನದ ಪರಿಣಾಮಕಾರಿ ಬಳಕೆಗೆ ಧನ್ಯವಾದ.”
A Digital India is an empowered India, boosting 'Ease of Living' and transparency. This thread gives a glimpse of the strides made in a decade thanks to effective usage of technology. https://t.co/xrEIEjmRaW
— Narendra Modi (@narendramodi) July 1, 2024