ರಾಷ್ಟ್ರೀಯ ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯದ ಟ್ವೀಟ್ಗೆ ಪ್ರತಿಕ್ರಿಯಿಸಿದ ಪ್ರಧಾನಮಂತ್ರಿಯವರು ಹೀಗೆ ಟ್ವೀಟ್ ಮಾಡಿದ್ದಾರೆ:
“ನಮಸ್ತೆ. ರಾಷ್ಟ್ರೀಯ ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮಗಳ (MSME) ವಲಯದಲ್ಲಿ ಸಂಪತ್ತನ್ನು ಸೃಷ್ಟಿಸಲು ಮತ್ತು ನಮ್ಮ ಬೆಳವಣಿಗೆಯ ಹಾದಿಗೆ ಮೌಲ್ಯವನ್ನು ಸೇರಿಸಲು ಪ್ರೋತ್ಸಾಹಿಸುವ ಕಂಪನಿಗಳ ಉಪಕ್ರಮಗಳನ್ನು ಪ್ರಶಸ್ತಿಗಳಿಗಾಗಿ ನಾಮನಿರ್ದೇಶನಗಳನ್ನು ಕಳುಹಿಸಿರಿ.
Do nominate inspiring efforts in the MSME sector which are creating wealth and adding value to our growth trajectory. https://t.co/oRjjUaIBL3
— Narendra Modi (@narendramodi) April 29, 2023