ಕ್ರಿಕೆಟ್ ಕ್ರೀಡೆಯು ಭಾರತ ಮತ್ತು ಗಯಾನಾವನ್ನು ಹತ್ತಿರವಾಗಿಸಿದೆ ಮತ್ತು ಸಾಂಸ್ಕೃತಿಕ ಸಂಬಂಧವನ್ನು ಗಾಢವಾಗಿಸಿದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗಯಾನಾದ ಪ್ರಮುಖ ಕ್ರಿಕೆಟ್ ಆಟಗಾರರ ಜೊತೆಗಿನ ಸಂವಾದದಲ್ಲಿ ಬಣ್ಣಿಸಿದ್ದಾರೆ.
ಅವರು ಎಕ್ಸ್ ಪೋಸ್ಟ್ ನಲ್ಲಿ ಹೀಗೆ ಬರೆದಿದ್ದಾರೆ:
“ಕ್ರಿಕೆಟ್ ಮೂಲಕ ಸಂಪರ್ಕ!
ಗಯಾನಾದ ಪ್ರಮುಖ ಕ್ರಿಕೆಟ್ ಆಟಗಾರರೊಂದಿಗಿನ ಸಂವಾದ ಆಹ್ಲಾದಕರವಾಗಿತ್ತು. ಈ ಕ್ರೀಡೆಯು ನಮ್ಮ ರಾಷ್ಟ್ರಗಳನ್ನು ನಿಕಟಗೊಳಿಸಿದೆ ಮತ್ತು ನಮ್ಮ ಸಾಂಸ್ಕೃತಿಕ ಸಂಬಂಧಗಳನ್ನು ಆಳವಾಗಿಸಿದೆ.”
Connecting over cricket!
— Narendra Modi (@narendramodi) November 21, 2024
A delightful interaction with leading cricket players of Guyana. The sport has brought our nations closer and deepened our cultural linkages. pic.twitter.com/2DBf2KNcTC