ಸ್ವಚ್ಛ ಭಾರತ ಅಭಿಯಾನವು ಕಳೆದ 10 ವರ್ಷಗಳಲ್ಲಿ ಬೀರಿರುವ ಪರಿಣಾಮಕಾರಿ ಪರಿವರ್ತನೆಯ ಬಗ್ಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಬೆಳಕು ಚೆಲ್ಲಿದ್ದಾರೆ.
ನ್ಯೂ ಇಂಡಿಯಾ ಜಂಕ್ಷನ್ ನ ಇನ್ಫೋಗ್ರಾಫಿಕ್ಸ್ ಅನ್ನು ಎಕ್ಸ್ ನಲ್ಲಿ ಹಂಚಿಕೊಂಡಿರುವ ಪ್ರಧಾನಮಂತ್ರಿಗಳು ಹೀಗೆ ಬರೆದಿದ್ದಾರೆ:
“ಸ್ವಚ್ಛ ಭಾರತದಿಂದಾಗಿರುವ ರೂಪಾಂತರಕಾರಿ ಪರಿಣಾಮಗಳ ಒಂದು ನೋಟ.
#10YearsOfSwachhBharat”
A glimpse of the transformative impact Swachh Bharat has made. #10YearsOfSwachhBharat https://t.co/URmW9mDjEP
— Narendra Modi (@narendramodi) October 2, 2024