ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ವಿಶ್ವ ವನ್ಯಜೀವಿ ದಿನದ ಸಂದರ್ಭದಲ್ಲಿ, ವಿಶ್ವದ ವೈವಿಧ್ಯಮಯ ವನ್ಯಜೀವಿಗಳನ್ನು ರಕ್ಷಿಸುವ ರಾಷ್ಟ್ರದ ಬದ್ಧತೆಯನ್ನು ಎತ್ತಿ ತೋರಿಸಿದ್ದಾರೆ.
X ನಲ್ಲಿ MyGovIndia ನ ಪೋಸ್ಟ್ ಗೆ ಪ್ರತಿಕ್ರಿಯಿಸುತ್ತಾ ಪ್ರಧಾನಮಂತ್ರಿಯವರು:
"ವನ್ಯಜೀವಿಗಳನ್ನು ರಕ್ಷಿಸುವ ಭಾರತದ ಬದ್ಧತೆಯ ಒಂದು ನೋಟ! #WorldWildlifeDay" ಎಂದು ಬರೆದಿದ್ದಾರೆ.
A glimpse of India's commitment to protect wildlife! #WorldWildlifeDay https://t.co/QGumN7pj9R
— Narendra Modi (@narendramodi) March 3, 2025