ಭಾರತದಲ್ಲಿ ಪೇಟೆಂಟ್ ಅರ್ಜಿಗಳ ಹೆಚ್ಚಳ ಕುರಿತು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸ್ವಾಗತಿಸಿದ್ದಾರೆ.
WIPO ಪೋಸ್ಟ್ ಲಿಂಕ್ ಅನ್ನು ಹಂಚಿಕೊಂಡಿದ್ದಾರೆ, ಇದು 2022 ರಲ್ಲಿ ಭಾರತದ ನಿವಾಸಿಗಳ ಪೇಟೆಂಟ್ ಅಪ್ಲಿಕೇಶನ್‌ಗಳು 31.6% ರಷ್ಟು ಬೆಳೆದಿದೆ. ಅಗ್ರ 10 ಫೈಲ್‌ಗಳಲ್ಲಿ ಕಳೆದ 11 ವರ್ಷಗಳಲ್ಲಿ ಬೇರೆ ದೇಶಗಳಿಗೆ ಹೋಲಿಸಿದರೆ ಭಾರಿ ಬೆಳವಣಿಗೆಯನ್ನು ಕಂಡಿದೆ.
ಪ್ರಧಾನಮಂತ್ರಿ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ನೀಡಿಡಿದ್ದಾರೆ.
"ಭಾರತದಲ್ಲಿ ಪೇಟೆಂಟ್ ಅರ್ಜಿಗಳ ಏರಿಕೆಯು ನಮ್ಮ ಯುವಕರ ಹೆಚ್ಚುತ್ತಿರುವ ನಾವೀನ್ಯತೆ ಮತ್ತು ಉತ್ಸಾಹವನ್ನು ಪ್ರದರ್ಶಿಸುತ್ತದೆ ಮತ್ತು ಮುಂಬರುವ ಸಮಯಗಳಿಗೆ ಇದು ಅತ್ಯಂತ ಸಕಾರಾತ್ಮಕ ಸಂಕೇತವಾಗಿದೆ" ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ.
The rise in patent applications in India demonstrate the rising innovative zeal of our youth and is a very positive sign for the times to come. https://t.co/EpEdEqlGrx
— Narendra Modi (@narendramodi) November 8, 2023