ಅವಂತಿಪೋರಾ ಮತ್ತು ಕಾಕಪೊರಾ ನಡುವಿನ ರತ್ನಿಪೋರಾ ಹಾಲ್ಟ್ನ ದೀರ್ಘಕಾಲದ ಬೇಡಿಕೆ ಕೊನೆಗೂ ಈಡೇರಿದೆ. ಈನಿಲುಗಡೆಯು ಪ್ರವೇಶಿಸಬಹುದಾದ ಸಾರಿಗೆಯೊಂದಿಗೆ ಈ ಪ್ರದೇಶದಲ್ಲಿ ಚಲನಶೀಲತೆಯನ್ನು ಸುಲಭಗೊಳಿಸುತ್ತದೆ ಎಂದು ರೈಲ್ವೆಸಚಿವಾಲಯ ಟ್ವೀಟ್ ಮಾಡಿದೆ.
ರೈಲ್ವೆ ಸಚಿವಾಲಯದ ಟ್ವೀಟ್ ಗೆ ಪ್ರತ್ಯುತ್ತರ ನೀಡಿರುವ ಪ್ರಧಾನಮಂತ್ರಿಯವರು:
"ಜಮ್ಮು ಮತ್ತು ಕಾಶ್ಮೀರದಲ್ಲಿ ಸಂಪರ್ಕವನ್ನು ಬಲವರ್ಧನೆಗೊಳಿಸಿರುವುದು ಒಳ್ಳೆಯ ಸುದ್ದಿ ಎಂದಿದ್ದಾರೆ."
Good news for deepening connectivity in Jammu and Kashmir. https://t.co/9Nnk22GoJi
— Narendra Modi (@narendramodi) May 11, 2023