ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಕಲಾದನ್ ಬಹು ಮಾದರಿ ಸಾರಿಗೆ ಸಾರಿಗೆ ಯೋಜನೆಯಡಿ ಅಭಿವೃದ್ಧಿಪಡಿಸಲಾದ ಶ್ಯಾಮ್ ಪ್ರಸಾದ್ ಮುಖರ್ಜಿ ಬಂದರಿನಿಂದ ಮ್ಯಾನ್ಮಾರ್ ನ ಸಿಟ್ವೆ ಬಂದರಿನವರೆಗೆ ಹಡಗಿನ ಉದ್ಘಾಟನಾ ಓಟವನ್ನು ಶ್ಲಾಘಿಸಿದರು.
ಬಂದರುಗಳು, ಹಡಗು ಮತ್ತು ಜಲಮಾರ್ಗಗಳ ರಾಜ್ಯ ಸಚಿವ ಶ್ರೀ ಶಂತನು ಠಾಕೂರ್ ಅವರ ಟ್ವೀಟ್ ಅನ್ನು ಹಂಚಿಕೊಂಡ ಪ್ರಧಾನಮಂತ್ರಿಯವರು ಈ ರೀತಿ ಟ್ವೀಟ್ ಮಾಡಿದ್ದಾರೆ:
"ವಾಣಿಜ್ಯ ಮತ್ತು ಸಂಪರ್ಕಕ್ಕೆ ಉತ್ತಮ ಸುದ್ದಿ."
Great news for commerce and connectivity. https://t.co/c8V8rkvHRs
— Narendra Modi (@narendramodi) May 5, 2023