ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಾಲ್ಮೀಕಿ ಜಯಂತಿಯಂದು ದೇಶದ ಜನತೆಗೆ ಶುಭ ಕೋರಿದ್ದಾರೆ. ಮಹರ್ಷಿ ವಾಲ್ಮೀಕಿ ಕುರಿತ ತಮ್ಮ ಚಿಂತನೆಗಳ ವಿಡಿಯೋವನ್ನೂ ಅವರು ಹಂಚಿಕೊಂಡಿದ್ದಾರೆ.
ಟ್ವೀಟ್ ನಲ್ಲಿ ಪ್ರಧಾನಮಂತ್ರಿಯವರು;
"देशवासियों को वाल्मीकि जयंती की शुभकामनाएं।" ಎಂದು ತಿಳಿಸಿದ್ದಾರೆ.
देशवासियों को वाल्मीकि जयंती की शुभकामनाएं। pic.twitter.com/2HAWjcia8B
— Narendra Modi (@narendramodi) October 9, 2022