ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಛಠ್ ಹಬ್ಬದ ಸಂದರ್ಭದಲ್ಲಿ ರಾಷ್ಟ್ರಕ್ಕೆ ಶುಭಾಶಯ ಕೋರಿದ್ದಾರೆ.
ಈ ಕುರಿತು ಪ್ರಧಾನಿ ಹೀಗೆ ಟ್ವೀಟ್ ಮಾಡಿದ್ದಾರೆ:
"ಸೂರ್ಯ ದೇವರು ಮತ್ತು ಪ್ರಕೃತಿಯ ಆರಾಧನೆಗೆ ಸಮರ್ಪಿತವಾದ ʻಛಠ್ʼ ಹಬ್ಬದ ಅಂಗವಾಗಿ ಎಲ್ಲಾ ದೇಶವಾಸಿಗಳಿಗೆ ಹೃತ್ಪೂರ್ವಕ ಶುಭಾಶಯಗಳು. ಭಗವಾನ್ ಭಾಸ್ಕರನ ತೇಜಸ್ಸಿನಿಂದ ಮತ್ತು ಛತ್ ಮಾತೆಯ ಆಶೀರ್ವಾದದಿಂದ, ಪ್ರತಿಯೊಬ್ಬರ ಜೀವನವು ಸದಾ ಬೇಳಗಲಿ ಎಂದು ಬಯಸುತ್ತೇನೆ."
सूर्यदेव और प्रकृति की उपासना को समर्पित महापर्व छठ की सभी देशवासियों को हार्दिक शुभकामनाएं। भगवान भास्कर की आभा और छठी मइया के आशीर्वाद से हर किसी का जीवन सदैव आलोकित रहे, यही कामना है।
— Narendra Modi (@narendramodi) October 30, 2022