ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದೇಶದ ಜನತೆಗೆ ಉತ್ತರಾಯಣದ ಶುಭಾಶಯಗಳನ್ನು ಕೋರಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನ ಮಂತ್ರಿ ಅವರು;
"ಸಮಸ್ತ ಜನತೆಗೆ ಉತ್ತರಾಯಣದ ಶುಭಾಶಯಗಳು. ನಮ್ಮೆಲ್ಲರ ಜೀವನದಲ್ಲಿ ಆನಂದ ಸಮೃದ್ಧಿಯಾಗಲಿ" ಎಂದು ಅವರು ಶುಭಾ ಹಾರೈಸಿದ್ದಾರೆ.
Greetings on Uttarayan. May there be abundance of joy in our lives. pic.twitter.com/OPxAqrW8Vy
— Narendra Modi (@narendramodi) January 14, 2023