ಮಿಲಾದ್–ಉನ್–ನಬಿ ಆಚರಣೆಯ ಸಂದರ್ಭದಲ್ಲಿ ಪ್ರಧಾನಿ ಶ್ರೀ ನರೇಂದ್ರ ಮೋದಿ ಜನರಿಗೆ ಶುಭ ಕೋರಿದ್ದಾರೆ.
"ಮಿಲಾದ್–ಉನ್–ನಬಿಗೆ ಶುಭಾಶಯಗಳು. ಈ ದಿನವು ಸಹಾನುಭೂತಿ ಮತ್ತು ಭ್ರಾತೃತ್ವವನ್ನು ಹೆಚ್ಚಿಸುತ್ತದೆ ಎಂದು ಭಾವಿಸುತ್ತೇನೆ. ಎಲ್ಲರೂ ಆರೋಗ್ಯವಾಗಿರಲಿ ಮತ್ತು ಸಂತೋಷವಾಗಿರಲಿ. ಈದ್ ಮುಬಾರಕ್!" ಎಂದು ಪ್ರಧಾನಿ ಶುಭ ಕೋರಿದ್ದಾರೆ.
Best wishes on Milad-un-Nabi. Hope this day furthers compassion and brotherhood all across. May everybody be healthy and happy. Eid Mubarak!
— Narendra Modi (@narendramodi) October 30, 2020