ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವರಾತ್ರಿ ಸಂದರ್ಭದಲ್ಲಿ ಜನತೆಗೆ ಶುಭಾಶಯ ಕೋರಿದ್ದಾರೆ.
ಈ ಕುರಿತು ಪ್ರಧಾನಿ ಹೀಗೆ ಸರಣಿ ಟ್ವೀಟ್ ಮಾಡಿದ್ದಾರೆ: "ಎಲ್ಲರಿಗೂ ನವರಾತ್ರಿ ಶುಭಾಶಯಗಳು. ಮುಂಬರುವ ದಿನಗಳು ಜಗತ್ ಜನನಿ ಮಾತೆಯ ಆರಾಧನೆಗೆ ನಮ್ಮನ್ನು ಸಮರ್ಪಿಸಿಕೊಳ್ಳುವ ದಿನಗಳಾಗಿವೆ.
ನವರಾತ್ರಿ ಪ್ರತಿಯೊಬ್ಬರ ಜೀವನದಲ್ಲಿ ಶಕ್ತಿ, ಆರೋಗ್ಯ ಮತ್ತು ಸಮೃದ್ಧಿಯನ್ನು ತರಲಿ. https://t.co/f42HyGnUYM
ಇಂದು ನವರಾತ್ರಿಯ ಮೊದಲ ದಿನ, ಇಂದು ನಾವು ಮಾ ಶೈಲಪುತ್ರಿಯನ್ನು ಪ್ರಾರ್ಥಿಸುತ್ತೇವೆ. ಅವಳಿಗೆ ಮೀಸಲಾದ ಒಂದು ಸ್ತುತಿ ಇಲ್ಲಿದೆ: https://t.co/nzIVQUrWH8"
Navratri greetings to everyone. The coming days are about devoting ourselves to the worship of Jagat Janani Maa.
— Narendra Modi (@narendramodi) October 7, 2021
May Navratri be the bringer of strength, good health and prosperity in everyone’s lives. pic.twitter.com/f42HyGnUYM
It is Day 1 of Navratri and we pray to Maa Shailputri. Here is a Stuti that is devoted to her. pic.twitter.com/nzIVQUrWH8
— Narendra Modi (@narendramodi) October 7, 2021