ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗೀತಾ (ಭಗವದ್ಗೀತೆ) ಜಯಂತಿಯ ಸಂದರ್ಭದಲ್ಲಿ ಜನತೆಗೆ ಶುಭಾಶಯ ಕೋರಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಮಂತ್ರಿ।
" ಭರತಾಮೃತ ಸರ್ವಸ್ವಂ ವಿಶ್ವಕ್ತ್ರದ್ವಿನಿಃ ಶ್ರುತಮ್ ।
ಗೀತಾ ಗಂಗೋದಕಂ ಪೀತ್ವಾ ಪುನರ್ಜನ್ಮ ನ ವಿದ್ಯಾತೇ
ನನ್ನ ಎಲ್ಲಾ ಸಹ ನಾಗರಿಕರಿಗೆ ಗೀತಾ ಜಯಂತಿಯ ಶುಭಾಶಯಗಳು. ಶ್ರೀಮದ್ ಭಗವದ್ಗೀತೆ ಶತಮಾನಗಳಿಂದ ಮನುಕುಲಕ್ಕೆ ಮಾರ್ಗದರ್ಶನ ನೀಡುತ್ತಿದೆ. ಆಧ್ಯಾತ್ಮಿಕತೆ ಮತ್ತು ಜೀವನದ ತತ್ವಶಾಸ್ತ್ರಕ್ಕೆ ಸಂಬಂಧಿಸಿದ ಈ ಮಹಾನ್ ಪುಸ್ತಕವು ಪ್ರತಿಯೊಂದು ಯುಗದಲ್ಲೂ ಮಾರ್ಗದರ್ಶಿ ಬೆಳಕಾಗಿ ಉಳಿಯುತ್ತದೆ," ಎಂದು ಹೇಳಿದ್ದಾರೆ.
भारतामृत सर्वस्वं विष्णोर्वक्त्राद्विनिः सृतम्।
— Narendra Modi (@narendramodi) December 3, 2022
गीता गंगोदकं पीत्वा पुनर्जन्म न विद्यते।।
सभी देशवासियों को गीता जयंती की अनंत शुभकामनाएं। श्रीमद्भगवद्गीता सदियों से मानवता का मार्गदर्शन करती आई है। अध्यात्म और जीवन-दर्शन से जुड़ा यह महान ग्रंथ हर युग में पथ प्रदर्शक बना रहेगा।