ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾಯಿ ದೂಜ್ ಸಂದರ್ಭದಲ್ಲಿ ಜನತೆಗೆ ಶುಭಾಶಯ ಕೋರಿದ್ದಾರೆ.
ಟ್ವೀಟ್ ಪೋಸ್ಟ್ ನಲ್ಲಿ ಅವರು,
“ಭಾಯ್ ದೂಜ್ ಎಂಬುದು ಸಹೋದರ- ಸಹೋದರಿಯ ನಡುವಿನ ಪವಿತ್ರ ಸಂಬಂಧವನ್ನು ಸಂಕೇತಿಸುವ ಹಬ್ಬವಾಗಿದೆ. ಈ ಶುಭ ಸಂದರ್ಭದಲ್ಲಿ ದೇಶಾದ್ಯಂತ ಇರುವ ನಮ್ಮ ಕುಟುಂಬ ಸದಸ್ಯರಿಗೆ ನನ್ನ ಹೃತ್ಪೂರ್ವಕ ಶುಭಾಶಯಗಳು.''ಎಂದು ಬರೆದುಕೊಂಡಿದ್ದಾರೆ.
भाई दूज भाई-बहन के पवित्र रिश्तों का प्रतीक पर्व है। देशभर के अपने परिवारजनों को इस पावन-पुनीत अवसर पर मेरी हार्दिक शुभकामनाएं।
— Narendra Modi (@narendramodi) November 15, 2023