ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮಣಿಪುರ, ಮೇಘಾಲಯ ಮತ್ತು ತ್ರಿಪುರಾ ರಾಜ್ಯಗಳ ಸಂಸ್ಥಾಪನಾ ದಿನದ ಅಂಗವಾಗಿ ಆ ರಾಜ್ಯಗಳ ಜನತೆಗೆ ಶುಭ ಕೋರಿದ್ದಾರೆ.
ಪ್ರಧಾನಮಂತ್ರಿ ತಮ್ಮ ಟ್ವೀಟ್ ನಲ್ಲಿ “ಮಣಿಪುರ, ಮೇಘಾಲಯ ಮತ್ತು ತ್ರಿಪುರಾ ರಾಜ್ಯಗಳ ಸ್ಥಾಪನಾ ದಿನದ ಅಂಗವಾಗಿ ಆ ರಾಜ್ಯಗಳ ಜನರಿಗೆ ಶುಭಾಶಯಗಳು. ಈ ರಾಜ್ಯಗಳು ಭಾರತದ ಅಭಿವೃದ್ಧಿ ಕ್ರಿಯಾಶೀಲ ಕೊಡುಗೆಗಳನ್ನು ನೀಡುತ್ತಿವೆ. ಅವುಗಳ ನಿರಂತರ ಪ್ರಗತಿಗಾಗಿ ಪ್ರಾರ್ಥಿಸುತ್ತೇನೆ’’ ಎಂದು ಹೇಳಿದ್ದಾರೆ.
Greetings to the people of Manipur, Meghalaya and Tripura on their Statehood Days. These states are making vibrant contributions to India’s development. Praying for their constant progress.
— Narendra Modi (@narendramodi) January 21, 2022