ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗೋವಾದ ಜನತೆಗೆ ಅವರ ರಾಜ್ಯೋತ್ಸವ ದಿನದಂದು ಶುಭಾಶಯ ಕೋರಿದ್ದಾರೆ.
ತಮ್ಮ ಟ್ವೀಟ್ ಸಂದೇಶದಲ್ಲಿ ಪ್ರಧಾನಮಂತ್ರಿ ಅವರು ಈ ರೀತಿ ಹೇಳಿದ್ದಾರೆ;
"ಗೋವಾ ರಾಜ್ಯೋತ್ಸವ ದಿನದಂದು, ಗೋವಾದ ಜನತೆಗೆ ನನ್ನ ಶುಭಾಶಯಗಳು. ಗೋವಾ ರಮಣೀಯ ನೈಸರ್ಗಿಕ ಸೌಂದರ್ಯ ಮತ್ತು ಶ್ರಮಶೀಲ ಜನರಿಂದ ಆಶೀರ್ವದಿಸಲ್ಪಟ್ಟ ರಾಜ್ಯವಾಗಿದೆ. ಪ್ರಪಂಚದ ಎಲ್ಲಾ ಭಾಗಗಳಿಂದ ಜನರನ್ನು ಗೋವಾ ಸೆಳೆಯುತ್ತದೆ. ಮುಂಬರುವ ವರ್ಷಗಳಲ್ಲಿ ಪ್ರಗತಿಯ ಸಾಧನೆಯಲ್ಲಿ ಗೋವಾ ರಾಜ್ಯವು ಹೊಸ ಎತ್ತರಗಳನ್ನು ತಲುಪಲಿ ಎಂದು ನಾನು ಪ್ರಾರ್ಥಿಸುತ್ತೇನೆ."
On Goa Statehood Day, my greetings to the people of Goa. This is a state blessed with scenic natural beauty and industrious people. It draws people from all parts of the world. I pray that Goa continues to scale new heights of progress in the coming years.
— Narendra Modi (@narendramodi) May 30, 2022