ಗುರು ಪೂರ್ಣಿಮಾ ಶುಭ ಸಂದರ್ಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪ್ರತಿಯೊಬ್ಬರಿಗೂ ಶುಭ ಕೋರಿದ್ದಾರೆ.
ತಮ್ಮ ಟ್ವೀಟ್ ಸಂದೇಶದಲ್ಲಿ ಪ್ರಧಾನಮಂತ್ರಿಯವರು:
"ಸಮಸ್ತ ದೇಶವಾಸಿಗಳಿಗೆ ಗುರು ಪೂಣಿರ್ಮೆಯ ಅನಂತ ಶುಭಾಶಯಗಳು" ಎಂದು ಹೇಳಿದ್ದಾರೆ.
समस्त देशवासियों को गुरु पूर्णिमा की अनंत शुभकामनाएं।
— Narendra Modi (@narendramodi) July 3, 2023