ʻಚಾರ್ಟರ್ಡ್ ಅಕೌಂಟೆಂಟ್ಸ್ ದಿನʼದ ಅಂಗವಾಗಿ ಚಾರ್ಟರ್ಡ್ ಅಕೌಂಟೆಂಟ್‌ಗಳಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶುಭಾಶಯ ಕೋರಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ, "ಸಿಎಗಳ ದಿನದಂದು ಎಲ್ಲಾ ಚಾರ್ಟರ್ಡ್ ಅಕೌಂಟೆಂಟ್‌ಗಳಿಗೆ ಶುಭಾಶಯಗಳು. ಭಾರತದ ಪ್ರಗತಿಯಲ್ಲಿ ಈ ಸಮುದಾಯದ ಪಾತ್ರ ಮಹತ್ವದ್ದಾಗಿದೆ. ಭಾರತೀಯ ಸಂಸ್ಥೆಗಳು ಜಾಗತಿಕವಾಗಿ ಅತ್ಯುತ್ತಮ ಸಂಸ್ಥೆಗಳಲ್ಲಿ ಒಂದಾಗಿ ಹೊರಹೊಮ್ಮಲು ಉತ್ಕೃಷ್ಟತೆಯತ್ತ ಗಮನ ಹರಿಸುವಂತೆ ನಾನು ಎಲ್ಲಾ ಸಿಎಗಳಿಗೆ ಕರೆ ನೀಡುತ್ತೇನೆ." ಎಂದಿದ್ದಾರೆ.
Greetings to all Chartered Accountants on CA Day. This community has a vital role in India’s progress. I call upon all CAs to keep the focus on excellence so that Indian firms emerge as one of the best globally.
— Narendra Modi (@narendramodi) July 1, 2021