ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ‘ಬಿಎಸ್‌ಎಫ್ ರೈಸಿಂಗ್ ಡೇ’ ಸಂದರ್ಭದಲ್ಲಿ ಗಡಿ ಭದ್ರತಾ ಪಡೆ ಸಿಬ್ಬಂದಿ ಮತ್ತು ಅವರ ಕುಟುಂಬಗಳಿಗೆ ಶುಭ ಕೋರಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ, "ಬಿಎಸ್‌ಎಫ್ @BSF_India ಕುಟುಂಬಕ್ಕೆ ‘ರೈಸಿಂಗ್ ಡೇ’ ಶುಭಾಶಯಗಳು. ಬಿಎಸ್‌ಎಫ್ ತನ್ನ ಧೈರ್ಯ ಮತ್ತು ವೃತ್ತಿಪರತೆಗಾಗಿ ವ್ಯಾಪಕವಾಗಿ ಗೌರವಿಸಲ್ಪಟ್ಟಿದೆ. ಭಾರತಕ್ಕೆ ಭದ್ರತೆ ಒದಗಿಸುವಲ್ಲಿ ಈ ಪಡೆಯ ಕೊಡುಗೆ ಮಹತ್ವದ್ದು. ಜೊತೆಗೆ ಬಿಕ್ಕಟ್ಟು ಮತ್ತು ವಿಪತ್ತುಗಳ ಸಮಯದಲ್ಲಿ ಅನೇಕ ಮಾನವೀಯ ಪ್ರಯತ್ನಗಳಲ್ಲೂ ಬಿಎಸ್‌ಎಫ್ ಮುಂಚೂಣಿಯಲ್ಲಿದೆ.” ಎಂದಿದ್ದಾರೆ.
On their Raising Day, greetings to the @BSF_India family. BSF is widely respected for its courage and professionalism. The force makes a significant contribution towards securing India and is also at the forefront of many humanitarian efforts in times of crisis and calamities. pic.twitter.com/HybLzgsnDO
— Narendra Modi (@narendramodi) December 1, 2021