ನುವಾಖಾಯ್ (ಹೊಸ ಬೆಳೆ) ಹಬ್ಬದ ಶುಭ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ಜನತೆಗೆ ಶುಭ ಕೋರಿದ್ದಾರೆ.
X ಪೋಸ್ಟ್ ಗಳಲ್ಲಿ, ಪ್ರಧಾನಮಂತ್ರಿಯವರು ಈ ಬಗ್ಗೆ ಹೀಗೆ ಹೇಳಿದ್ದಾರೆ;
"ನಮ್ಮ ರೈತರ ಕಠಿಣ ಪರಿಶ್ರಮವನ್ನು ಶ್ಲಾಘಿಸುವ ಸಂದರ್ಭವಾದ ನುವಾಖಾಯ್ ಹಬ್ಬದ ಶುಭಾಶಯಗಳು. ಎಲ್ಲರ ಸಂತೋಷ ಮತ್ತು ಯೋಗಕ್ಷೇಮಕ್ಕಾಗಿ ನಾನು ಪ್ರಾರ್ಥಿಸುತ್ತೇನೆ. ನುವಾಖಾಯ್ ಜುಹಾರ್!"
“ନୂଆଁଖାଇର ଶୁଭେଚ୍ଛା । ଆଜି ଆମର ଚାଷୀଙ୍କ ପରିଶ୍ରମକୁ କୃତଜ୍ଞତା ଜଣାଇବାର ଅବସର । ମୁଁ ସମସ୍ତଙ୍କର ଉତ୍ତମ ସ୍ୱାସ୍ଥ୍ୟ ଏବଂ ମଙ୍ଗଳ କାମନା କରୁଛି । ନୂଆଁଖାଇ ଜୁହାର୍ !
Greetings on Nuakhai, an occasion to appreciate the hardwork of our farmers. I pray for everyone's happiness and wellbeing. Nuakhai Juhar!
— Narendra Modi (@narendramodi) September 20, 2023
ନୂଆଁଖାଇର ଶୁଭେଚ୍ଛା । ଆଜି ଆମର ଚାଷୀଙ୍କ ପରିଶ୍ରମକୁ କୃତଜ୍ଞତା ଜଣାଇବାର ଅବସର । ମୁଁ ସମସ୍ତଙ୍କର ଉତ୍ତମ ସ୍ୱାସ୍ଥ୍ୟ ଏବଂ ମଙ୍ଗଳ କାମନା କରୁଛି । ନୂଆଁଖାଇ ଜୁହାର୍ !
— Narendra Modi (@narendramodi) September 20, 2023