ಪ್ರಧಾನ ಮಂತ್ರಿಗಳಾದ ಶ್ರೀ.ನರೇಂದ್ರ ಮೋದಿಯವರು ಇಸ್ರೇಲ್ ನ ಪ್ರಧಾನಮಂತ್ರಿಗಳಾದ ಬೆಂಜಮಿನ್ ನೆತಾನ್ಯಹು,ಇಸ್ರೇಲ್ ಜನರಿಗೆ ಮತ್ತು ಜಗತ್ತಿನಾದ್ಯಂತ ಈ ದೀಪಗಳ ಹಬ್ಬವನ್ನು ಆಚರಿಸುತ್ತಿರುವವರಿಗೆ ಶುಭಾಶಯ ತಿಳಿಸಿದ್ದಾರೆ.
ಪ್ರಧಾನ ಮಂತ್ರಿಯವರು ತಮ್ಮ ಟ್ವೀಟ್ ನಲ್ಲಿ,
ಇಸ್ರೇಲ್ ನ ತನ್ನ ಸ್ನೇಹಿತ ಬೆಂಜಮಿನ್ ನೆತಾನ್ಯಾಹು,ಇಸ್ರೇಲ್ ನಲ್ಲಿರುವ ಸ್ನೇಹಿತರಿಗೆ ಮತ್ತು ಜಗತ್ತಿನಾದ್ಯಂತ ಈ ದೀಪಗಳ ಹಬ್ಬವನ್ನು ಆಚರಿಸುತ್ತಿರುವವರಿಗೆ ಶುಭಾಶಯ ತಿಳಿಸಿದ್ದಾರೆ.Chag Sameach
Hanukkah greetings to my friend @netanyahu, friends in Israel, and those celebrating this festival of lights around the world. Chag Sameach.
— Narendra Modi (@narendramodi) December 18, 2022