ಮಹಾರಾಷ್ಟ್ರದಲ್ಲಿ ಇಂದು ನೇರಲ್-ಮಾಥೆರಾನ್ ಆಟಿಕೆ ರೈಲಿನ ಪುನರಾರಂಭ ಮಾಡಿರುವುದರಿಂದ ಈ ಸುಂದರ ಪಯಣವನ್ನು ಇನ್ನಷ್ಟು ಸ್ಮರಣೀಯವಾಗಿಸುತ್ತದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಹೇಳಿದ್ದಾರೆ.
ರೈಲ್ವೆ ಸಚಿವಾಲಯದ ಟ್ವೀಟ್ ಗೆ ಪ್ರಧಾನಮಂತ್ರಿಯವರು ಪ್ರತಿಕ್ರಿಯಿಸಿದ್ದು:
"ಈ ಸುಂದರ ಪಯಣವನ್ನು ಇನ್ನಷ್ಟು ಸ್ಮರಣೀಯವಾಗಿಸಿದೆ! ಸ್ಥಳೀಯ ಪ್ರವಾಸೋದ್ಯಮಕ್ಕೆ ಇದು ಒಳ್ಳೆಯ ಸುದ್ದಿ..." ಎಂದು ತಿಳಿಸಿದ್ದಾರೆ.
Making this scenic journey even more memorable! Great news for local tourism… https://t.co/pHye7irkWr
— Narendra Modi (@narendramodi) October 26, 2022