2022-23ರಲ್ಲಿ ಜಿಇಎಂ ಮೂಲಕ ಮಾರಾಟವಾದ ಸರಕಿನ ಒಟ್ಟು ಮೌಲ್ಯ 2 ಲಕ್ಷ ಕೋಟಿ ರೂ.ಗಳನ್ನು ದಾಟಿರುವುದಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಸಂತಸ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸಚಿವ ಶ್ರೀ ಪಿಯೂಷ್ ಗೋಯಲ್ ಅವರ ಟ್ವೀಟ್ ಗೆ ಪ್ರತಿಕ್ರಿಯೆಯಾಗಿ ಪ್ರಧಾನಮಂತ್ರಿ ಅವರು ಪ್ರತಿಕ್ರಿಯೆ ನೀಡಿದ್ದಾರೆ, ಅದರಲ್ಲಿ ಅವರು ;
"ಅದ್ಭುತ! @GeM_India ಭಾರತದ ಜನರ ಶಕ್ತಿ ಮತ್ತು ಉದ್ಯಮಶೀಲತೆಯ ಒಂದು ಇಣುಕುನೋಟವನ್ನು ನಮಗೆ ನೀಡಿದೆ. ಇದು ಅನೇಕ ನಾಗರಿಕರಿಗೆ ಸಮೃದ್ಧಿ ಮತ್ತು ಉತ್ತಮ ಮಾರುಕಟ್ಟೆಯನ್ನು ಖಾತ್ರಿಪಡಿಸಿದೆ” ಎಂದಿದ್ದಾರೆ.
Excellent! @GeM_India has given us a glimpse of the energy and enterprise of the people of India. It has ensured prosperity and better markets for many citizens. https://t.co/EhDdZofBqk
— Narendra Modi (@narendramodi) March 31, 2023