ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕಾಲಾ ಅಜಾರ್ ಕಾಯಿಲೆಯ ಪ್ರಕರಣಗಳು ಕಡಿಮೆಯಾಗುತ್ತಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.
ಶ್ರೀ ಮೋದಿ ಅವರು ಕಾಲಾ ಅಜರ್ ಕಾಯಿಲೆಯ ಕುರಿತು ತಮ್ಮ ಮನ್ ಕಿ ಬಾತ್ ನ ಆಯ್ದ ಭಾಗಗಳನ್ನು ಸಹ ಹಂಚಿಕೊಂಡರು.
ಕೇಂದ್ರ ಆರೋಗ್ಯ ಸಚಿವ ಡಾ.ಮನ್ಸುಖ್ ಮಾಂಡವಿಯಾ ಅವರ ಟ್ವೀಟ್ ಗೆ ಪ್ರತಿಕ್ರಿಯಿಸಿದ ಪ್ರಧಾನಮಂತ್ರಿಯವರು, “ಪ್ರೋತ್ಸಾಹದಾಯಕ ಪ್ರವೃತ್ತಿ ಮುಂದುವರಿಸೋಣ ಮತ್ತು ಕಾಲಾ ಅಜಾರ್ ಅನ್ನು ತೊಡೆದುಹಾಕೋಣ.
ಕಳೆದ ತಿಂಗಳ #MannKiBaat ನಲ್ಲಿ ನಾನು ಈ ವಿಷಯದ ಬಗ್ಗೆ ಮಾತನಾಡಿದ್ದನ್ನು ಸಹ ಹಂಚಿಕೊಳ್ಳುತ್ತಿದ್ದೇನೆ ಎಂದರು.
Encouraging trend...let us keep at it and eliminate Kala Azar.
— Narendra Modi (@narendramodi) January 6, 2023
Also sharing what I had spoken on this subject during last month's #MannKiBaat. https://t.co/O1ORMuhHmX https://t.co/A1kTUvyxYJ