ಆರೋಗ್ಯ, ಪೋಷಣೆ, ಶಿಕ್ಷಣ ಮತ್ತು ರಫ್ತುಗಳ ನಿಯತಾಂಕಗಳ ಅಭಿವೃದ್ಧಿ ಆಕಾಂಕ್ಷೆಯ ಜಿಲ್ಲೆಗಳ ಕಾರ್ಯಕ್ರಮದ ಯಶಸ್ಸಿನ ಬಗ್ಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಸಂತಸ ವ್ಯಕ್ತಪಡಿಸಿದ್ದಾರೆ.
ಪ್ರಧಾನಮಂತ್ರಿಯವರು ಹೀಗೆ ಟ್ವೀಟ್ ಮಾಡಿದ್ದಾರೆ;
“ಆರೋಗ್ಯ, ಪೋಷಣೆ, ಶಿಕ್ಷಣ ಅಥವಾ ರಫ್ತಿನ ವಿವಿಧ ನಿಯತಾಂಕಗಳಲ್ಲಿ ಅಭಿವೃದ್ಧಿ ಆಕಾಂಕ್ಷೆಯ ಜಿಲ್ಲೆಗಳ ಯಶಸ್ಸು ಹರ್ಷದಾಯಕವಾಗಿದೆ. ಅಭಿವೃದ್ಧಿ ಆಕಾಂಕ್ಷೆಯ ಜಿಲ್ಲೆಗಳ ಕಾರ್ಯಕ್ರಮದಿಂದಾಗಿ ಲಕ್ಷಗಟ್ಟಲೆ ಜನರ ಜೀವನ ಪರಿವರ್ತನೆಯಾಗುವುದನ್ನು ಕಾಣುತ್ತಿರುವುದು ಸಂತೋಷದಾಯಕವಾಗಿದೆ.”
The success of Aspirational Districts on various parameters - be it health, nutrition, education or exports - is heartening. Glad to see the lives of lakhs get transformed due to Aspirational Districts program. https://t.co/PYOAG3Hj5Z
— Narendra Modi (@narendramodi) August 17, 2022