ಹುಟ್ಟಿದ ಹಬ್ಬದಂದು ಶುಭಾಶಯ ಕೋರಿದ ರಾಷ್ಟ್ರಪತಿ, ಉಪ ರಾಷ್ಟ್ರಪತಿ ಮತ್ತು ಜಾಗತಿಕ ನಾಯಕರಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.
ರಾಷ್ಟ್ರಪತಿ ಅವರಿಗೆ ಉತ್ತರ ನೀಡಿರುವ ಪ್ರಧಾನಮಂತ್ರಿ ಅವರು: "माननीय राष्ट्रपति महोदय, आपके इस अनमोल शुभकामना संदेश के लिए हृदय से आभार।" ಎಂದು ಹೇಳಿದ್ದಾರೆ.
माननीय राष्ट्रपति महोदय, आपके इस अनमोल शुभकामना संदेश के लिए हृदय से आभार।@rashtrapatibhvn https://t.co/Esf2aMhwSs
— Narendra Modi (@narendramodi) September 17, 2021
ಉಪರಾಷ್ಟ್ರಪತಿ ಅವರಿಗೆ ಉತ್ತರ ನೀಡಿರುವ ಪ್ರಧಾನಮಂತ್ರಿ ಅವರು :
" ನಿಮ್ಮ ಚಿಂತನಶೀಲ ಶುಭಾಶಯಗಳಿಗೆ ಧನ್ಯವಾದಗಳು ಉಪ ರಾಷ್ಟ್ರಪತಿ@ಎಂ.ವೆಂಕಯ್ಯನಾಯ್ಡು ಗಾರು” ಎಂದು ಹೇಳಿದ್ದಾರೆ.
Thank you Vice President @MVenkaiahNaidu Garu for the thoughtful wishes. @VPSecretariat https://t.co/3QdyIrXbXH
— Narendra Modi (@narendramodi) September 17, 2021
ಶ್ರೀಲಂಕಾದ ಅಧ್ಯಕ್ಷರಿಗೆ ತಮ್ಮ ಉತ್ತರದಲ್ಲಿ ಪ್ರಧಾನಮಂತ್ರಿ ಅವರು, “ನಿಮ್ಮ ಶುಭಾಶಯಗಳಿಗೆ ಧನ್ಯವಾದಗಳು ಅಧ್ಯಕ್ಷ@ಗೊಟಬಾಯಆರ್” ಎಂದಿದ್ದಾರೆ.
Thank you President @GotabayaR for the wishes. https://t.co/V7LUsQ6XjP
— Narendra Modi (@narendramodi) September 17, 2021
ನೇಪಾಳದ ಪ್ರಧಾನಮಂತ್ರಿ ಅವರಿಗೆ ಪ್ರಧಾನಮಂತ್ರಿ ಅವರು ತಮ್ಮ ಉತ್ತರದಲ್ಲಿ “ನಿಮ್ಮ ಶುಭಾಶಯಗಳಿಗಾಗಿ ನಾನು ನಿಮಗೆ ಧನ್ಯವಾದ ಹೇಳಲು ಬಯಸುತ್ತೇನೆ ಪ್ರಧಾನಿ@ಶೇರ್ ಬಿದೇವುಬಾ." ಎಂದು ಹೇಳಿದ್ದಾರೆ.
I would like to thank you for your kind greetings, PM @SherBDeuba. https://t.co/VoaWP1GCc8
— Narendra Modi (@narendramodi) September 17, 2021
ಶ್ರೀಲಂಕಾ ಪ್ರಧಾನಿ ಅವರಿಗೆ ಪ್ರಧಾನಮಂತ್ರಿ ಈ ರೀತಿ ಉತ್ತರಿಸಿದ್ದಾರೆ “ ನಿಮ್ಮ ಶುಭಾಶಯಗಳಿಗಾಗಿ ಧನ್ಯವಾದಗಳು ನನ್ನ ಸ್ನೇಹಿತ, ಪ್ರಧಾನಿ ರಾಜಪಕ್ಷ” ಎಂದು ಹೇಳಿದ್ದಾರೆ.
Thank you my friend, PM Rajapaksa, for the wishes. @PresRajapaksa https://t.co/mwgphjpBC7
— Narendra Modi (@narendramodi) September 17, 2021
ಡೊಮೆನಿಕ ಪ್ರಧಾನಿ ಅವರಿಗೆ ಪ್ರಧಾನಮಂತ್ರಿ ಅವರು ತಮ್ಮ ಉತ್ತರದಲ್ಲಿ “ನಿಮ್ಮ ಸುಂದರ ಹಾರೈಕೆಗಳಿಗಾಗಿ ನಿಮಗೆ ಧನ್ಯವಾದಗಳು ಪ್ರಧಾನಿ@ಸ್ಕೆರಿಟ್ ಆರ್” ಎಂದಿದ್ದಾರೆ.
Grateful to you for the lovely wishes, PM @SkerritR. https://t.co/dx1ClTjcRA
— Narendra Modi (@narendramodi) September 17, 2021
ನೇಪಾಳ ಪ್ರಧಾನಿ ಅವರಿಗೆ ಪ್ರಧಾನಮಂತ್ರಿ ಅವರು, “ಧನ್ಯವಾದಗಳು ಶ್ರೀ@ಕೆಪಿಶರ್ಮಒಲಿ.” ಎಂದು ಹೇಳಿದ್ದಾರೆ.
Thank you, Shri @kpsharmaoli. https://t.co/DGvIJ2QhWP
— Narendra Modi (@narendramodi) September 17, 2021