ಜನ್ಮದಿನದ ಶುಭಾಶಯಗಳಿಗಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ರಾಷ್ಟ್ರಪತಿ, ಉಪರಾಷ್ಟ್ರಪತಿ, ಮಾಜಿ ರಾಷ್ಟ್ರಪತಿ ಮತ್ತು ಇತರ ವಿಶ್ವ ನಾಯಕರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ರಾಷ್ಟ್ರಪತಿಗಳಿಗೆ ನೀಡಿದ ಉತ್ತರದಲ್ಲಿ ಪ್ರಧಾನಮಂತ್ರಿಯವರು ಹೀಗೆ ಹೇಳಿದ್ದಾರೆ;
“माननीय @rashtrapatibhvn जी, आपकी आत्मीय शुभकामनाओं के लिए मैं हृदय से आभार प्रकट करता हूं। समृद्ध और विकसित भारत के निर्माण के लिए आपकी प्रेरणा और मार्गदर्शन बहुत महत्वपूर्ण है।”
माननीय @rashtrapatibhvn जी, आपकी आत्मीय शुभकामनाओं के लिए मैं हृदय से आभार प्रकट करता हूं। समृद्ध और विकसित भारत के निर्माण के लिए आपकी प्रेरणा और मार्गदर्शन बहुत महत्वपूर्ण है। https://t.co/JnLeet0n2u
— Narendra Modi (@narendramodi) September 17, 2023
ಉಪ ರಾಷ್ಟ್ರಪತಿಗಳಿಗೆ ನೀಡಿದ ಉತ್ತರದಲ್ಲಿ ಪ್ರಧಾನಮಂತ್ರಿಯವರು ಹೀಗೆ ಹೇಳಿದ್ದಾರೆ;
"ಹೃದಯಸ್ಪರ್ಶಿ ಶುಭಾಶಯಗಳಿಗಾಗಿ @VPIndia ಜಗದೀಪ್ ಧನ್ಕರ್ ಜೀ ಅವರಿಗೆ ಧನ್ಯವಾದಗಳು.
Thank you @VPIndia Jagdeep Dhankhar Ji for the touching wishes. https://t.co/bJ0VASMp5E
— Narendra Modi (@narendramodi) September 17, 2023
In a reply to former President, the Prime Minister said;
“माननीय @ramnathkovind जी, हृदय से आभार। आपके प्रेम और स्नेह से भरे ये शब्द बहुत प्रेरित करने वाले हैं।”
माननीय @ramnathkovind जी, हृदय से आभार। आपके प्रेम और स्नेह से भरे ये शब्द बहुत प्रेरित करने वाले हैं। https://t.co/Tz4WSvRevS
— Narendra Modi (@narendramodi) September 17, 2023
ಮಾಜಿ ರಾಷ್ಟ್ರಪತಿಗಳಿಗೆ ನೀಡಿದ ಕೃತಜ್ಞತಾ ಪೂರ್ವಕ ಉತ್ತರದಲ್ಲಿ ಪ್ರಧಾನಮಂತ್ರಿಯವರು ಹೀಗೆ ಹೇಳಿದ್ದಾರೆ ;
“माननीय @ramnathkovind जी, हृदय से आभार। आपके प्रेम और स्नेह से भरे ये शब्द बहुत प्रेरित करने वाले हैं।”
Gratitude for your special wishes @MVenkaiahNaidu Garu. https://t.co/b0TfDCRh89
— Narendra Modi (@narendramodi) September 17, 2023
ಮಾಜಿ ಉಪರಾಷ್ಟ್ರಪತಿಗಳಿಗೆ ನೀಡಿದ ಪ್ರತಿಕ್ರಿಯೆಯಲ್ಲಿ ಪ್ರಧಾನಮಂತ್ರಿಯವರು ಹೀಗೆ ಹೇಳಿದ್ದಾರೆ;
" @MVenkaiahNaidu ಗಾರು ನಿಮ್ಮ ವಿಶೇಷ ಹಾರೈಕೆಗಳಿಗೆ ಕೃತಜ್ಞತೆಗಳು."
I thank my friend PM @KumarJugnauth for his greetings. https://t.co/Ff87L2IN18
— Narendra Modi (@narendramodi) September 17, 2023
ಮಾರಿಷಸ್ ಪ್ರಧಾನ ಮಂತ್ರಿ ಅವರಿಗೆ ನೀಡಿರುವ ನೀಡಿದ ಉತ್ತರದಲ್ಲಿ ಪ್ರಧಾನಮಂತ್ರಿಯವರು ಹೀಗೆ ಹೇಳಿದ್ದಾರೆ;
"ನನ್ನ ಸ್ನೇಹಿತ ಪಿಎಂ @KumarJugnauth ಅವರ ಶುಭಾಶಯಗಳಿಗಾಗಿ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ.
ಇಟಲಿಯ ಪ್ರಧಾನಮಂತ್ರಿಯವರಿಗೆ ನೀಡಿದ ಉತ್ತರದಲ್ಲಿ ಪ್ರಧಾನಮಂತ್ರಿಯವರು ಹೀಗೆ ಹೇಳಿದ್ದಾರೆ;
"ನಿಮ್ಮ ಶುಭಾಶಯಗಳಿಗೆ ಧನ್ಯವಾದಗಳು ಪಿಎಂ @GiorgiaMeloni.
Thank you for your wishes PM @GiorgiaMeloni. https://t.co/5CkX4h84pj
— Narendra Modi (@narendramodi) September 17, 2023