ಹೊಸ ಸಂವತ್ಸರದ ಹೊಸ್ತಿಲಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಎಲ್ಲರಿಗೂ ಶುಭ ಹಾರೈಸಿದ್ದಾರೆ.
“ದೇಶವಾಸಿಗಳಿಗೆ ನವ ಸಂವತ್ಸರದ ಅನಂತ ಶುಭಾಶಯಗಳು” ಎಂದು ಪ್ರಧಾನಮಂತ್ರಿ ಟ್ವೀಟ್ ಮಾಡಿದ್ದಾರೆ.
“ನಿಮ್ಮೆಲ್ಲರಿಗೂ ಹೊಸ ವರ್ಷ, ವಿಕ್ರಮ ಸಂವತ್ಸರ 2080ರ ಶುಭಾಶಯಗಳು. ಈ ಹೊಸ ಸಂವತ್ಸರ ದೇಶದ ಜನರಿಗೆ ಹೊಸ ಅವಕಾಶಗಳನ್ನು ತರಲಿ ಮತ್ತು ನಮ್ಮ ಭಾರತ ದೇಶ ಪ್ರಗತಿಯ ಹೊಸ ಎತ್ತರಕ್ಕೆ ತಲುಪಲಿ. ಇದು ನನ್ನ ಹಾರೈಕೆ” ಎಂದು ಪ್ರಧಾನಿ ಟ್ವೀಟ್ ಮೂಲಕ ತಿಳಿಸಿದ್ದಾರೆ.
देशवासियों को नव संवत्सर की असीम शुभकामनाएं। pic.twitter.com/lKoD755COz
— Narendra Modi (@narendramodi) March 22, 2023