ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ನಾಲ್ಕನೇ ಅವಧಿಗೆ ನೆದರ್ಲೆಂಡ್ಸ್‌ನ ಪ್ರಧಾನಮಂತ್ರಿಯಾಗಿ ಅಧಿಕಾರಕ್ಕೇರುತ್ತಿರುವ ಹೆಚ್.ಇ. ಮಾರ್ಕ್ ರುಟ್ಟೆ ಅವರನ್ನು ಅಭಿನಂದಿಸಿದ್ದಾರೆ.
ಟ್ವೀಟ್‌ನಲ್ಲಿ ಪ್ರಧಾನಮಂತ್ರಿ ಅವರು, "ನನ್ನ ಆತ್ಮೀಯ ಸ್ನೇಹಿತ ಪ್ರಧಾನಮಂತ್ರಿ @markrutte ಅವರಿಗೆ ಅಭಿನಂದನೆಗಳು ಮತ್ತು ನಾಲ್ಕನೇ ಅವಧಿಯ ಯಶಸ್ವಿ ಅಧಿಕಾರಕ್ಕಾಗಿ ಶುಭಾಶಯಗಳು. ನಾವು ಒಟ್ಟಾಗಿ ಭಾರತ ಮತ್ತು ನೆದರ್ಲೆಂಡ್ಸ್ ನಡುವಿನ ವ್ಯಾಪಕ ಪಾಲುದಾರಿಕೆಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತೇವೆ ಎಂಬ ವಿಶ್ವಾಸವಿದೆ." ಎಂದಿದ್ದಾರೆ.
Congratulations to my dear friend Prime Minister @markrutte and best wishes for a successful fourth term in office. Confident that we will together advance the wide-ranging partnership between India and the Netherlands to new heights.
— Narendra Modi (@narendramodi) January 11, 2022