ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಏಷ್ಯನ್ ಕ್ರೀಡಾಕೂಟದ ಮಹಿಳೆಯರ ಕುಸ್ತಿ 62 ಕೆ.ಜಿ. ಫ್ರೀಸ್ಟೈಲ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದ ಸೋನಂ ಮಲ್ಲಿಕ್ ಗ ಅವರನ್ನು ಅಭಿನಂದನೆ ಸಲ್ಲಿಸಿದ್ದಾರೆ.
ಪ್ರಧಾನಮಂತ್ರಿ ಅವರು ತಮ್ಮ X ಪೋಸ್ಟ್ ನಲ್ಲಿ ಹೀಗೆ ಹೇಳಿದ್ದಾರೆ.
“ಮಹಿಳೆಯರ ಕುಸ್ತಿ 62 ಕೆ.ಜಿ. ಫ್ರೀಸ್ಟೈಲ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದ ಸೋನಂ ಮಲ್ಲಿಕ್ ಗೆ @OLYSonam ಅವರಿಗೆ ಅಭಿನಂದನೆಗಳು..! ಸಾಟಿಯಿಲ್ಲದ ಉತ್ಸಾಹ, ಪ್ಯಾಷನ್ ಮತ್ತು ದೃಢಸಂಕಲ್ಪದಿಂದ ಗುರುತಿಸಲ್ಪಟ್ಟಿರುವ ಅವರದು ಅದ್ಭುತ ಗೆಲುವು. ಅವರ ಮುಂದಿನ ಪ್ರಯತ್ನಗಳಿಗೆ ನನ್ನ ಶುಭಾಶಯಗಳನ್ನು ತಿಳಿಸಬಯಸುತ್ತೇನೆ’’.
Congratulations to @OLYSonam for her outstanding Bronze Medal in the Women's Wrestling 62kg Freestyle event! Hers is a phenomenal win, marked by unmatched zeal, passion and determination. I extend my best wishes for her future endeavours. pic.twitter.com/79RVPZCtSB
— Narendra Modi (@narendramodi) October 6, 2023