ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, 2022 ರ ಬರ್ಮಿಂಗ್ ಹ್ಯಾಮ್ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಪುರುಷರ ಫ್ರೀಸ್ಟೈಲ್ 57 ಕೆ.ಜಿ ಕುಸ್ತಿಯಲ್ಲಿ ಚಿನ್ನದ ಪದಕ ಗೆದ್ದ ರವಿ ದಹಿಯಾ ಅವರನ್ನು ಅಭಿನಂದಿಸಿದ್ದಾರೆ.
ಈ ಕುರಿತು ಪ್ರಧಾನಿ ಟ್ವೀಟ್ ಮಾಡಿದ್ದಾರೆ;
"ಅವರು ಚಾಂಪಿಯನ್ ನಂತೆ ಆಡಿದರು ಮತ್ತು ನಮ್ಮ ದೇಶಕ್ಕೆ ಅಪಾರ ಹೆಮ್ಮೆಯನ್ನು ತಂದರು. ಬರ್ಮಿಂಗ್ ಹ್ಯಾಮ್ ಸಿಡಬ್ಲ್ಯೂಜಿಯಲ್ಲಿ ಚಿನ್ನ ಗೆದ್ದ ಅಸಾಧಾರಣ @ravidahiya60 ಅಭಿನಂದನೆಗಳು. ಒಬ್ಬರು ಭಾವೋದ್ರಿಕ್ತ ಮತ್ತು ಸಮರ್ಪಿತನಾಗಿದ್ದರೆ ಯಾವುದೇ ಕನಸು ತುಂಬಾ ದೊಡ್ಡದಾಗಿರುವುದಿಲ್ಲ ಎಂದು ಅವರ ಯಶಸ್ಸು ಸಾಬೀತುಪಡಿಸುತ್ತದೆ. #Cheer4India".
He played like a champion and brings immense pride for our nation. Congratulations to the phenomenal @ravidahiya60 for winning a Gold at the Birmingham CWG. His success proves that no dream is too big if one is passionate and dedicated. #Cheer4India pic.twitter.com/SfRRb4ZGb0
— Narendra Modi (@narendramodi) August 6, 2022